Pavagada prakash rao biography template
ಪಾವಗಡ ಪ್ರಕಾಶ ರಾವ್
ಡಾ.'ಪಾವಗಡ ಪ್ರಕಾಶ್ ರಾವ್, ಒಬ್ಬ ಅತ್ಯಂತ ಸಮರ್ಥ ಉಪನ್ಯಾಸಕಾರರು.
“ ಕಾಯಕವೇ ಕೈಲಾಸ” ದ ನಿಜವಾದ ಅರ್ಥ? | E556
ಬೆಂಗಳೂರಿನ 'ಚಂದನ ಟೆಲಿವಿಶನ್ ಮಾದ್ಯಮ'ದಲ್ಲಿ ಅತಿಹೆಚ್ಚು ಸಮಯದಿಂದ ತಮ್ಮ ಅತ್ಯಂತ ಜನಪ್ರಿಯ ಕಾರ್ಯಕ್ರಮ, ’ಸತ್ಯದರ್ಶನ’ ವನ್ನು ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಅವರಿಗಿದೆ. ಜನಸಾಮಾನ್ಯರಿಗೆ ಅವರು ಪ್ರೀತಿಯ ಗುರುಗಳಾಗಿ, ಮಹಾಭಾರತದ ಮೇಲೆ ತಮ್ಮ 'ವಿದ್ವತ್ಪೂರ್ಣ ಉಪನ್ಯಾಸಮಾಲೆ'ಯನ್ನು ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಉಪನ್ಯಾಸಕರೂ ಪ್ರತಿಪದಾರ್ಥದ ಶೈಲಿಯನ್ನೇ ಪ್ರಮುಖವಾಗಿಟ್ಟುಕೊಳ್ಳುವ ಮಾರ್ಗದ ಜೊತೆಗೆ, ವಿಜ್ಞಾನದ ಹಿನ್ನೆಲೆಯನ್ನೂ ಸೇರಿಸಿ,'ಸಾಮಾನ್ಯ-ಜ್ಞಾನ' ಮತ್ತು 'ತರ್ಕಗಳನ್ನೂ', ಮತ್ತು ಹಲವಾರು ಇಂದಿನ ದಿನದ ಸನ್ನಿವೇಶಗಳನ್ನೂ ಸಮರ್ಪಕವಾಗಿ ಬಳಸುತ್ತಾ, ಉದಾಹರಿಸುತ್ತಾ, ಒಂದು ವಿಶಿಷ್ಟವಾದ ಶೈಲಿಯಲ್ಲಿ 'ಮಹಾಭಾರತದ ಭಗವದ್ಗೀತಾ ದರ್ಶನ'ಮಾಡಿಸುತ್ತಿದ್ದಾರೆ.[೧] ಅವರ ರಾಮಾಯಣ,ವೇದ,ಉಪನಿಷತ್,ಗಳ ಬಗ್ಗೆ ಮಾಹಿತಿಗಳು, ಕನ್ನಡದ ಕವಿಗಳು,ದಾರ್ಶನಿಕರು, ಯತಿವರ್ಯರು, ಚಾರಿತ್ರ್ಯಿಕ ವ್ಯಕ್ತಿಗಳು,ವಿಜ್ಞಾನಿಗಳು,ಮತಸುಧಾರಕರು, ರಾಷ್ಟ್ರನಿರ್ಮಾಪಕರು, ಭಾರತೀಯರು,ಹಾಗೂ ಪಾಶ್ಚಿಮಾತ್ಯರು, ಮೊದಲಾದ ವ್ಯಕ್ತಿಗಳ ಬಗ್ಗೆ ಸಮಗ್ರಮಾಹಿತಿಗಳನ್ನು ಸ್ಪಷ್ಟವಾಗಿ ಕೊಡುತ್ತಾರೆ.
ವಿದ್ಯಾಭ್ಯಾಸ
[ಬದಲಾಯಿಸಿ]ಪಾವಗಡ,[೨] (ತುಮಕೂರು ಜಿಲ್ಲೆ) ದವರಾದ ಪಾವಗಡ ಪ್ರಕಾ ಶಾಸ್ತ್ರೋಕ್ತ. ಎಂದರೇನು? | E552 SYFA